Nojoto: Largest Storytelling Platform

ದಯಮಾಡು ತಾಯೇ ತಾಯಿ ಮಹಾಲಕ್ಷ್ಮಿ ಶ್ರೀ ದೇವೀಯೆ ಬಾರಮ್ಮ ವ

ದಯಮಾಡು 
ತಾಯೇ
ತಾಯಿ ಮಹಾಲಕ್ಷ್ಮಿ 
ಶ್ರೀ ದೇವೀಯೆ ಬಾರಮ್ಮ
ವಿಷ್ಣುಹರಿವಲ್ಲಭೇ
ನಮ್ಮನ್ನು ಹರಸಲು
ಭಕ್ತಿಯಿಂದ ಕರೆದರೆ
ನಗು ನಗುತ ಮನೆಗೆ
ದಯಮಾಡು
ಕೈ ಮುಗಿದು ಬೇಡುವೆವು
ಪೂಜೆಯ ಸ್ವೀಕರಿಸು
ಮನೆಯಲ್ಲಿ ಸ್ಥಿರವಾಗಿ ನಿಂದು
ಕರುಣಿಸಲು
ದಯಮಾಡು 



 #yqkannada #yqquotes #yqjogi #aashada shukravara# ekadasi #lakshmi #  manjulamurali
ದಯಮಾಡು 
ತಾಯೇ
ತಾಯಿ ಮಹಾಲಕ್ಷ್ಮಿ 
ಶ್ರೀ ದೇವೀಯೆ ಬಾರಮ್ಮ
ವಿಷ್ಣುಹರಿವಲ್ಲಭೇ
ನಮ್ಮನ್ನು ಹರಸಲು
ಭಕ್ತಿಯಿಂದ ಕರೆದರೆ
ನಗು ನಗುತ ಮನೆಗೆ
ದಯಮಾಡು
ಕೈ ಮುಗಿದು ಬೇಡುವೆವು
ಪೂಜೆಯ ಸ್ವೀಕರಿಸು
ಮನೆಯಲ್ಲಿ ಸ್ಥಿರವಾಗಿ ನಿಂದು
ಕರುಣಿಸಲು
ದಯಮಾಡು 



 #yqkannada #yqquotes #yqjogi #aashada shukravara# ekadasi #lakshmi #  manjulamurali