Nojoto: Largest Storytelling Platform

ಪಂಚಭೂತಗಳಲ್ಲಿ ಉಸಿರಿದು ಲೀನವಾದರೂ..! ಪಂಚೇಂದ್ರಿಯಗಳನ್ನು

ಪಂಚಭೂತಗಳಲ್ಲಿ ಉಸಿರಿದು ಲೀನವಾದರೂ..!
ಪಂಚೇಂದ್ರಿಯಗಳನ್ನು ನಿನ್ನ ಅಂದ ಚಂದದ ಒಲವಿನಲೆಯ 
ಮಾತಿನ ಮೋಡಿಯಲ್ಲಿಯೇ ಸಕ್ರಿಯವಾಗಿಸಿಬಿಡಬಲ್ಲ., 
ಪಂಚ ಭಕ್ಷ ಪರಮಾನ್ನ ನೀನು ನಿತ್ಯಹರಿದ್ವರ್ಣದಂತೆ ಹೊಳೆವ 
ಹಸಿರಿನೊಡಲ ಉಸಿರು ನನ್ನ ಮುದ್ದು ಪಂಚಮಿ 💝 Only for you ಪಂಚಮಿ 💚
ನೀನ್ ಬರ್ದೆ ಅಂತ ಬರೀಲಿಲ್ವೋ ಅದ್ಯಾಕೋ ಮನ್ಸು ಬರೀ ಬರೀ ಅಂತ ತುಂಬಾ ಒತ್ತಾಯ ಮಾಡ್ತು ಸೋ ಬರ್ದೆ ಮುದ್ದು 😘💓💓💓🙈
#ranjuಗೊಂಬೆ_ಹಿತನುಡಿಗಳು 
#ಕನ್ನಡ_ಬರಹಗಳು #ಪಂಚಮಿ #ಸ್ನೇಹದೊಲವು #ಲವ್ಯುಎವರ್ 💕