ಹಾರರ್ ಸ್ಟೋರಿ ಅನಾಥ ಶವ ಭಾಗ 11 ಕ್ಯಾಪ್ಶನ್ ನಲ್ಲಿ ಓದಿ #yqquotes #yqkannada #yqjogi_kannada #manjulamurali #horrorstory #part11 ಅನಾಥ ಶವ ಭಾಗ - 11 ಮುಂದುವರೆದ ಭಾಗ ಕಾರಿನಲ್ಲಿ ಆ ವ್ಯಕ್ತಿಗೆ ನಡಿದಿರೊ ವಿಷಯವನ್ನೆಲ್ಲಾ ತಿಳಿಸುತ್ತಾಳೆ ಮನೆಗೆ ಬರುವಷ್ಟರಲ್ಲಿ ಬೆಳಕಾಗಿರುತ್ತದೆ ....ಕಾರಿನಲ್ಲಿ ಕರುಣಾಳನ್ನು ಬಿಟ್ಟು ಆ ವ್ಯಕ್ತಿಯ ಜೊತೆ ಮನೆಯ ಒಳಗಡೆ ಹೋಗುತ್ತಾಳೆ .