ಅಳುಕದಿರು ಮನವೆ ಅಳುವ ದಿನ ಸರಿದಾವು ಕೊಳಕು ಮಾತನು ನೂಕಾಚೆ ದಾಳ ಉರುಳಿಸುವ ಕೈಗಳು ಸೋತಾವು.. ಬರುವುದೆಲ್ಲ ಬರಲಿ ಬರಮಾಡಿ ಗೆದ್ದು ಬೀಗು ವರವೆಂದು ಸ್ವೀಕರಿಸು ಹರನೆಂದು ಕೈ ಬಿಡನು.. ನೋವಿನಲಿ ಮುನ್ನಗ್ಗು ಸಾವು ಬಂದರೇನಂತೆ ನವೋಲ್ಲಾಸದೀ ನಗೆಯ ಬೀರು ಕವಲುದಾರಿ ಕವಲೊಡೆದು ಬೆಳಕು ಚಿಮ್ಮಿತು.. ನೋವು ಕಳೆಯುವುದು ಬೇಗನೆ. #ಮನವೇ #yqjogi #yqkannada #collab #collabwithjogi #YourQuoteAndMine Collaborating with YourQuote Jogi