ಕಾಣುವ ಕನಸಿಗೆಲ್ಲ ದಂಡ ತೆರಲೇಬೇಕಿಲ್ಲ ನಲ್ಲನೇ ಮುಗುಳ್ನಕ್ಕು ನೀ ನೀಡಿದರೆ ಸಾಕು ಗುಲಾಬಿಯೊಂದನ್ನೇ 🌹 ಪ್ರಿಯಕರನ ಪ್ರೇಮದೊಲವು ಬಯಸಿಹೆ ನಾ ಪ್ರತಿ ಕ್ಷಣವೂ ♥️ #ranjuಗೊಂಬೆ_ಹಿತನುಡಿಗಳು #yqjogi #yqkannada #lovelife #heismyeverything #soulmate #madeforeachother #together_forever