Nojoto: Largest Storytelling Platform

ಒಬ್ಬಂಟಿಯಾಗಿಸಿ ಬಿಟ್ಟು ಹೋಗುವ ಮುನ್ನ ಅರಿತುಕೋ ಮನವೇ ಇಷ್ಟ

ಒಬ್ಬಂಟಿಯಾಗಿಸಿ ಬಿಟ್ಟು ಹೋಗುವ ಮುನ್ನ ಅರಿತುಕೋ ಮನವೇ
ಇಷ್ಟು ದಿನ ಜೊತಿಗಿದ್ದ ಕಾರಣವ
ಗೊಂಬೆಯೆಂದು ನೀ ಹೆಸರಿಟ್ಟ ಮಾತ್ರಕ್ಕೆ ನಿರ್ಜೀವ ಗೊಂಬೆಯಲ್ಲ ನಾ 
ಭಾವನೆಗಳ ಹೊತ್ತ ಜೀವಂತ ಗೊಂಬೆ 
ನಿನ್ನೊಲವನೇ ನನ್ನುಸಿರೆಂದುಕೊಂಡು ಬದುಕ ನಡೆಸುತಿಹ ಗೊಂಬೆ 
ಗೊಂಬೆ ಗೊಂಬೆಯೆಂದು ಕರೆಯುವ 
ಆ ನಿನ್ನ ಅಂತರಲಾಳವನ್ನೊಮ್ಮೆ ಪ್ರಶ್ನಿಸು 
ಆ ಅಂತರಂಗವು ಅರಿತಿಹುದು ಈ ಗೊಂಬೆಯ ಮೌನವ 
ಮೌನದ ಹಿಂದಿನ ಹೇಳಲಾಗದ ನೋವ 
ನೋವ ಹಿಂದಿನ ನಿನ್ನೊಳಗೆ ಬೆರೆಯಬೇಕೆನ್ನುವ ಒಲವಿನ ಭಾವವ 
ಸಹಿಸಲಾಗುತ್ತಿಲ್ಲ ಆದರೂ ಸಹಿಸಬೇಕಿದೆ ಜೀವ ಹಿಂಡುವ ನೋವ
ಮರೆತು ಸಹ ಮರೆತಂತೆ ನಟಿಸದಿರು ಕಾರಣ ನೀನೇ ನನ್ನುಸಿರು ♥️ ಗೊಂಬೆ ಮಾತನಾಡಿದಾಗ ♥️ ಹೀಗೂ ಎಡವಟ್ಟಾಗಬಹುದು 🙊
#yqjogi #yqkannada #yqfeelings #ranjuಗೊಂಬೆ_ಹಿತನುಡಿಗಳು #hiddentruth #timewilltelleverything #waitfortherighttime #changesinrelationship