Nojoto: Largest Storytelling Platform

ನಿಮಗೆ ಯಾವಾಗಾದರೂ ಅನ್ನಿಸಿರಬಹುದು ಕನಸಿನಲ್ಲೋ ಅಥವಾ ಎಲ್ಲೋ

ನಿಮಗೆ ಯಾವಾಗಾದರೂ ಅನ್ನಿಸಿರಬಹುದು ಕನಸಿನಲ್ಲೋ ಅಥವಾ ಎಲ್ಲೋ ನೋಡಿದ ಘಟನೆ ಇನ್ನೊಮ್ಮೆ ನಡೆಯುತ್ತಿದೆ ಅಥವಾ ಕನಸಿಲ್ಲಿ ನಡೆದ ಘಟನೆಗೆ ಸ್ವಲ್ಪ ಮ್ಯಾಚ್ ಆಗುತ್ತಿದೆ ಅಂತ ಆದರೆ ಅದು ನಮ್ಮ ಮೆದುಳು ನಮಗೆ ಮುಂದೆ ಆಗುವ ಘಟನೆಯ ಬಗ್ಗೆ ಸಂದೇಶ ಕಳಿಸುತ್ತದೆಯಂತೆ, ನಾನು ದೊಡ್ಡ ವಿಜ್ಞಾನಿ ಅಲ್ಲ ಆದರೆ ನನ್ನ ಅನುಭವ ಹೇಳಿದ್ದೇನೆ ಅಷ್ಟೇ....

©Priyanka Nbhat
  #power of subconscious mind

#power of subconscious mind #ಜ್ಞಾನಿ

48 Views