ಹೋಳಿ ಎಂದರೆ ಬರೀ ಬಣ್ಣ ಎರಚುವ ಹಬ್ಬವಲ್ಲ ಇದು ಭಾವನೆಗಳ ಹಬ್ಬ, ಜಾತಿ, ಕುಲ, ಧರ್ಮ,ವರ್ಣ, ಎನ್ನದೆ ಬಣ್ಣ ಹೇಗೆ ಬೆರೆಯುತ್ತದೆಯೋ ಹಾಗೆ ನಾವೆಲ್ಲ ಒಂದೇ ಎಂದು ಅರಿತು ಬಣ್ಣಗಳ ರೀತಿ ಬೆರೆತು ಬಾಳುವ ಶುಭ ಸಂಕೇತ ಈ ಹೋಳಿ. ಕಾಮ,ಕ್ರೋಧ ಧಹಿಸಿ ಶಾಂತಿ ಪಸರಿಸಿ ಸಂಭ್ರಮಿಸುವ ಹಬ್ಬ, "ಹೋಳಿ". ಹೋಳಿ ಹಬ್ಬದ ಶುಭಾಶಯಗಳು #holi #holispecial #holi2019 #holiquote #nature #festival #culture #inspirationalquotes