ನಿಮ್ಮ ಅತಿಯಾದ ನಂಬಿಕೆ ಹಾಗೂ ಮುಗ್ದ ಮನಸ್ಸು, ನಿಮ್ಮ ದುರ್ಬಲತೆಯನ್ನು ಮತ್ತೊಬ್ಬರು ಅರಿತು ಸದುಪಯೋಗ ಪಡೆದುಕೊಳ್ಳುವುದಕ್ಕೆ ದಾರಿಮಾಡಕೊಡದಿರಿ 😔 ಅಸಹಾಯಕರಾಗದಿರಿ 🙏 #yqjogikannada #yqfeelings_emotions #yqthoughts_positivevibes #life #awareoffakepeople #cunning_world #foxiness #hatredness