ವೆಶಾಖ ಹುಣ್ಷಿಮೆ ನೀ ಜನಿಸಿ ಬಂದೆ ಜನರು ಸಂತೋಷ ಬಯಸುವ ವಸ್ತುಗಳ ಮೂಲದಲ್ಲಿ, ದುಃಖವು ಇದೆಯೆಂದೆ ಅಸಡ್ಡೆ, ಬೇಜವಾಬ್ದಾರಿಯನ್ನು ಬಿಡಬೇಕೆಂದು ತಿಳಿಸಿದೆ ಜ್ಞಾನದ ಮೂಲಕ ನಿರ್ವಾಣವನ್ನು ಸಾಧಿಸು ಎಂದೆ ನಮ್ಮದೇ ಆದ ನಿಲುವಿನ ಮೇಲೆ ನಾವು ನಡೆಯಬೇಕು ಎಂದರುಹಿದೆ ನಿನಗಿದೋ ನನ್ನ ನಮನ ಕಾಯಬೇಕು ನೀ ನಮ್ಮೆಲರನ್ನ OPEN FOR COLLAB✨ #ATbuddhapurnimabg • A Challenge by Aesthetic Thoughts! ✨ Collab on this #BuddhaPurnima special BG with your soulful words.✨ • Must use hashtag: #aestheticthoughts • Please maintain the aesthetics.