Nojoto: Largest Storytelling Platform

ಚಿನ್ನದಂಗಡಿಯ ಚೆಂದಿರ ನನ್ನವನು ಬಾನಿಂದ ಜಾರಿ ನನ್ನೆದೆಯ ಕಡ

ಚಿನ್ನದಂಗಡಿಯ ಚೆಂದಿರ ನನ್ನವನು
ಬಾನಿಂದ ಜಾರಿ ನನ್ನೆದೆಯ ಕಡಲಲಿ ತೇಲುತ್ತಿದ್ದಾನೆ 
ಕರಿಮಣಿಯ ನಡುವಿನ
ಒಡವೆಯಾಗಿ

©ರಂಜು ಅಂಜನಾದ್ರಿ
  #sushantsingh