ಕನಸುಗಳ ಬೆನ್ನೇರಿ ಸಾಗುತಿರಲು ಜೀವನ, ಸಾಲು ಸಾಲು ನೋವುಗಳ ನರ್ತನ.. ಮನವದು ಹಾಡುತಿರೆ ಚಿಂತೆಗಳ ಗಾಯನ, ಸೂತ್ರ ಹರಿದ ಗಾಳಿಪಟದಂತಾಗಿದೆ ಜೀವನ.. 😔 ನೋವಿನಾಚೆಗೂ ನಡೆಸಬೇಕಿದೆ ಜೀವನ 😔 #yqjogikannada #yqquotes #yqfeelings_emotions #life #pain #dreamsshattered #lifehastomoveon #timeteachesyoualot