ಜೀವನವೆಂಬ ಜೋಕಾಲಿಯಲ್ಲಿ ಯಾರು ಜೊತೆಯಾಗ್ತರೋ ಇಲ್ವೋ ಗೊತ್ತಿಲ್ಲ ಆದ್ರೆ ನಾವು ಓದಿ ತಿಳಿದುಕೊಂಡ ಜ್ಞಾನ ಸಾವಿನವರೆಗೂ ನಮ್ಮ ಜೊತೆ ಇರುತ್ತೆ life #insperatinal #loveqotes #kannada #kavana #lifequotes