Nojoto: Largest Storytelling Platform

ಮೊನ್ನೆ ಕೊಟ್ಟ ಸಾಲವೇ ಇನ್ನೂ ತಿರಿಸಿಲ್ಲ ಹುಡುಗಿ ನೀನು ಕಟಬ

ಮೊನ್ನೆ ಕೊಟ್ಟ ಸಾಲವೇ
ಇನ್ನೂ ತಿರಿಸಿಲ್ಲ ಹುಡುಗಿ ನೀನು
ಕಟಬಾಕಿ ವಸೂಲಿಗಾಗಿ
ನಿನ್ನ ಮನದಿ ಸುಳಿದಾಡುತಿರುವೆ
ಹಗಲು ಇರುಳು..!
 #ಸಾಲ #ಮುತ್ತು #ಒಂದು #ಬಡ್ಡಿ #ykbaba #ykannada #yjogi  #YourQuoteAndMine
Collaborating with Dashami shaiva
ಮೊನ್ನೆ ಕೊಟ್ಟ ಸಾಲವೇ
ಇನ್ನೂ ತಿರಿಸಿಲ್ಲ ಹುಡುಗಿ ನೀನು
ಕಟಬಾಕಿ ವಸೂಲಿಗಾಗಿ
ನಿನ್ನ ಮನದಿ ಸುಳಿದಾಡುತಿರುವೆ
ಹಗಲು ಇರುಳು..!
 #ಸಾಲ #ಮುತ್ತು #ಒಂದು #ಬಡ್ಡಿ #ykbaba #ykannada #yjogi  #YourQuoteAndMine
Collaborating with Dashami shaiva