ತೀರಾ ಹಳತೇನಲ್ಲವೆನಗೆ ನಿನಗಾಗಿ ಕಾಯುವ ವೇದನೆ ಹೊಸತಾದರು ಹಳೆಯದೆನಿಸುವ ಭಾವವೇ ಒಲವೆಂದರೆ ಜೋಡಿ ಕದಪುಗಳ ಕೆಂಪಾಗುವಿಕೆಯೇ ಅಲ್ಲವೇ.! ಮನದಿನಿಯನೇ 😚 ದೃಷ್ಟಿ ತಾಗಲೆಂದೇ ಬೀಳುವ ಮುದ್ದು ಗುಳಿಗಳೇ ಸಾಕ್ಷಿಯದು ಪೇಳಲು ನಾ ನಿನ್ನ ಮುದ್ದು ಮನದನ್ನೇ ❤️💙 ವಿರಹಕು ವಿರಾಮವಿಲ್ಲದೆ ವಿಹರಿಸುವ ಆಸೆ ಸಂಜೆಗತ್ತಲ ಕಡುಗೆಂಪು ರಂಗಿನೋಕುಳಿಯಲ್ಲಿ.. ❤️💙 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ನನ್ನವನು #ಮುದ್ದುಹುಡುಗ #ಹೃದಯದಾಳ #ಒಲವಿನ_ಅಂತರಾಳ