Nojoto: Largest Storytelling Platform

ಸುಡುಬಿಸಿಲಿಗೆ ಬೆವರಾಗಲಿಲ್ಲ, ಇಬ್ಬನಿಯೊಳು ನಡುಗಲಿಲ್ಲ, ಬೆ

ಸುಡುಬಿಸಿಲಿಗೆ ಬೆವರಾಗಲಿಲ್ಲ,
ಇಬ್ಬನಿಯೊಳು ನಡುಗಲಿಲ್ಲ,
ಬೆಂಕಿಯೆದುರು ಬೆಂಡಾಗಲಿಲ್ಲ,
ಅತಿವೃಷ್ಟಿಗೆ ಹೆದರಲಿಲ್ಲ,

ಮತ್ತಾವುದೋ ದಿವ್ಯ ಶಕ್ತಿಯಲ್ಲ,,
ಅದು.. ನನ್ನಂತರಾಳ...

ಯಾರೆಷ್ಟೇ ಅಲ್ಲಗಳೆದರೂ,
ಕುಗ್ಗದೆ ಮುನ್ನುಗ್ಗುವ ಸೈನ್ಯವದು... ನನ್ನಂತರಾಳ..
#dpcherie #ಅಂತರಾಳ #ಮನ #ನಾನು #yqjogi_kannada #yqkannada
ಸುಡುಬಿಸಿಲಿಗೆ ಬೆವರಾಗಲಿಲ್ಲ,
ಇಬ್ಬನಿಯೊಳು ನಡುಗಲಿಲ್ಲ,
ಬೆಂಕಿಯೆದುರು ಬೆಂಡಾಗಲಿಲ್ಲ,
ಅತಿವೃಷ್ಟಿಗೆ ಹೆದರಲಿಲ್ಲ,

ಮತ್ತಾವುದೋ ದಿವ್ಯ ಶಕ್ತಿಯಲ್ಲ,,
ಅದು.. ನನ್ನಂತರಾಳ...

ಯಾರೆಷ್ಟೇ ಅಲ್ಲಗಳೆದರೂ,
ಕುಗ್ಗದೆ ಮುನ್ನುಗ್ಗುವ ಸೈನ್ಯವದು... ನನ್ನಂತರಾಳ..
#dpcherie #ಅಂತರಾಳ #ಮನ #ನಾನು #yqjogi_kannada #yqkannada
dpcherie1379

d.p cherie

New Creator