ಮಲ್ಲೆಯದಂಡೆ ತಂದೆ ನೀ ಅಂದೇ "ನನಗೆಂದೇ"...🙈 ಅದ ನನ್ಹೆರಳಿಗೆ ನೀ ಮುಡಿಸಲು ನಾ ಒಮ್ಮೆಲೇ ಬೆರಗಾಗಿ ಅರ್ಪಿಸಿದೆ ಎನ್ಮನವ ನನ್ನಿನಿಯನೇ "ನಿನಗೆಂದೇ"...💓 ನೀನೆಂದೂ ನನ್ನವನು.... ❤💙 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು #ನನ್ನವನು #ಬಾಳಿನೊಡೆಯ #ಮನದಿನಿಯ