#ಅಡ್ನಾಡಿ ಸಂಜೆ ಸಂಜೆ ಹೊತ್ತಲ್ಲಿ ತಂಗಾಳಿಯ ಸುಳಿಗೆ ಸಿಕ್ಕ ನೀನ್ನೆನಪುಗಳು ತೇಲಿ ನನ್ನೆದುರೇ ನುಸುಳಿ ತಬ್ಬಲೆತ್ನಿಸಿವೆ ತಬ್ಬಲಿಯಾದ ಮನವ ಅತ್ತಿತ್ತ ಹುಡುಕುತಿಹ ನೋಟಕೆ ನೀ ಎದುರಾಗದೆ ಇರುಳಾವರಿಸಿ ಇರಿಯುತಿದೆ ಇರಿತವೇನು ಹೊಸದಲ್ಲ ಎನಗೆ ಎದೆಯಂಗಳದಿ ನಿತ್ಯವೂ ನೆತ್ತರು ಬಸಿಯುತಿದೆ.. 🖤🖤 #ಅಡ್ನಾಡಿ_ಸಂಜೆ #yqjogi #yqkannada #ವೀ_ಪದಗಳು