ನನ್ನ ಪ್ರೀತಿಯ ಒಲವೇ, ನನ್ನ ಮನದಲಿ ಏಕೆ ಸಿಲುಕಿರುವೇ, ನಿನ್ನಾ ಕಂಡ ಮೇಲೆ ನನ್ನೇ ನಾ ಮರೆತಿರುವೇ, ನಿನ್ನಾ ಮೇಲೆ ನನಗಿರುವುದು ಪ್ರೀತಿಯೇ, ಎಂದು ಹೇಳು ಬಾ ನನ್ನೊಒಲವೇ😇. #4 #ownwords #forcrush #loveforever #style #ownway