ಬೆಳದಿಂಗಳು ಅಂದವ ಇಣುಕಿ ನೋಡಿದೆ ತುಟಿಯಂಚಿನ ನಗುವಿಗೆ ಮಲ್ಲಿಗೆ ನಾಚಿದೆ ಮುಸ್ಸಂಜೆ ಇವಳ ಮೊಗದಿಂದ ಬೆಳಕಾಗಿ ಸಂಧ್ಯೆಯ ಸಂಧಿಯಲಿ ಮುರುಳಿಗಾನವೊಂದು ಕಿವಿಯಲಿ ನುಸುಳಿತು ...... ಸಂಧ್ಯಾ ರಾಗದಲಿ. OPEN FOR COLLAB🔓💞 #ಸುಮ_ಸಂಧ್ಯಾರಾಗ-65 #ಸುಮತಪಸ್ವಿನಿ #yqpoetry #yqjogi_kannada #yqkannadaquotes #yqkavi #yqgoogle #YourQuoteAndMine Collaborating with ಸುಮತಪಸ್ವಿನಿ