ಭೂತಾಯಿಯ ಒಡಲಲ್ಲಿರುವ ಚಿನ್ನವ ನಂಬಿದವರಿಗೆ ಸಿಗುತ್ತಿರುವ ಬೆಲೆ.. ಭೂತಾಯಿಯನ್ನೇ ನಂಬಿರುವ ರೈತರಿಗೇಕೆ ಸಿಗುತ್ತಿಲ್ಲ ಸರಿಯಾದ ಬೆಲೆ..?? ಕೂಸನ್ನು ನಂಬಿದವನಿಗಿರುವ ಬೆಲೆ 💫✨ ತಾಯಿಯನ್ನು ನಂಬಿದವನಿಗಿಲ್ಲವಾಯಿತು...🌱🍂 #yqsocialtalk #yqfarmer #yqkannadaquotes #yqsoil