ಹಲವುಗಳು.. ಕೆಲವುಗಳಾಗಿ.. ಕಡೆಗಣಿಸುತ್ತಿರುವ ಮನಸ್ಥಿತಿ.. ಅಪರಿಚಿತ ಪರಿಸ್ಥಿತಿಗಳಾಗಿ.. ಮಾರ್ಪಟ್ಟರೆ.. ಸಮಾಧಾನಿಗಳಾಗಿ.. ಸಂಘದಲಿ ಸಾಗಿ.. ಹರಿ ಬರುವ ಹದವ ತರುವ.. 🙏ಕೃಷ್ಣಂ ಒಂದೇ ಜಗದ್ಗುರುಂ🙏 ಶ್ರೀ ಕೃಷ್ಣಾರ್ಜುನ -6 #inspiration #ಶಿವಬರಹ #ಶಿವಶೃತಿಸಾರ #devotional