Nojoto: Largest Storytelling Platform

ನಾವು ಕಾಣೋ ಕನಸನ್ನ ಸಾಕಾರಗೊಳಿಸೋ ಮನಸ್ಸು 😍 ನಮ್ಮನ್ನ ಪ್ರ

ನಾವು ಕಾಣೋ ಕನಸನ್ನ
ಸಾಕಾರಗೊಳಿಸೋ
ಮನಸ್ಸು 😍
ನಮ್ಮನ್ನ ಪ್ರೀತ್ಸೋ
ವ್ಯಕ್ತಿಯಲ್ಲಿದೆ ಅಂದ್ರೆ..!
ಅವರಿಗೆ 🤩
ಅವರ ಕನಸುಗಳಿಗಿಂತಲೂ 
ನಾವು ಹಾಗೂ ನಮ್ಮ
ಕನಸುಗಳೇ ಮಿಗಿಲಾದದ್ದು
ಎಂದರ್ಥ.. ❤️💙 ಶುಭೋದಯ ಎಲ್ಲರಿಗೂ..💓💐😍
ಪ್ರೀತಿ ಅಂದ್ರೆ ನಿಸ್ವಾರ್ಥ.. ಒಲವಿನ ಮಮತೆಯಿಂದ ಬೆಸೆದು ಜೀವ ಜೀವಗಳು ಕಲೆತು ಗಾಢ ಕಗ್ಗತ್ತಲನ್ನು ಕೂಡಾ ಹೊಡೆದೋಡಿಸಬಲ್ಲ ದಿವ್ಯ ಅಸ್ತ್ರ.. ❤️💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಪ್ರೇಮ #ನಿಸ್ವಾರ್ಥತೆ #ಪರಿಶುದ್ಧ_ಮನಸ್ಸು #ಅಚಲವಾದ_ನಂಬಿಕೆ