Nojoto: Largest Storytelling Platform

ಆಗಿರುವೆ ಜೀವರಾಶಿಗೆ ಒಡಲು ಹಾತೊರೆಯುವುದು ನನ್ನೀ ಮನ ನಿನ್ನ

ಆಗಿರುವೆ ಜೀವರಾಶಿಗೆ ಒಡಲು
ಹಾತೊರೆಯುವುದು ನನ್ನೀ ಮನ ನಿನ್ನ ನೋಡಲು
ಎಲ್ಲಿ ನೋಡಿದರಲ್ಲಿ ಆವರಿಸಿರುವೆ ಇಳೆಯ ಸುತ್ತಲೂ
ಹುಣ್ಣಿಮೆಯಲ್ಲಿ ಜಿಗಿಯುವೆ ಶಶಿಯ
ಮುಟ್ಟಲು
ಪ್ರತಿ ವರುಷ ನಿನ್ನ ನೋಡಲು 
ನಾ ಬರುವೆ ನಿನ್ನ ಭೇಟಿಯಾಗಲು..
ಖುಷಿ ಪಡುವವು ನನ್ನೀ ಕಂಗಳು
ಕಾರಣ ನೀನೆ ನನ್ನ ನಲ್ಮೆಯ ಕಡಲೂ... OPEN FOR COLLAB✨ #anನಲ್ಮೆಯಕಡಲು
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 

ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. 
#yqkannada #openforcollab #aneditor #worldoceanday
√ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು
(೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ.  ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. 
೩) Font size , Font Color ಎಲ್ಲವೂ ಗಮನಿಸಿರಿ..