ನೀರಿನಲ್ಲಿರದ ಮೀನು ಬದುಕೀತೆ? ನಿದ್ದೆಯಿಲ್ಲದ ಕನಸಿನ ಲೆಕ್ಕವೇ? ಬದುಕಿನ ನನ್ನೆಲ್ಲ ಹಪಹಪಿಕೆಗಳಿಗೆಲ್ಲ ನೇರ ಹೊಣೆ ನೀನೆ ತಾನೆ ಚೆಲುವೆ.! ಚುಚ್ಚಿ ಕೊಲ್ಲದಿರು ನಿನ್ನ ಮಾತಿನಿಂದ. Meghana Bhat ನೀ ಹೇಳಿದ್ದಕ್ಕೇ ಬರ್ದಿದ್ದ್ನೇ❤️ #ಕಲ್ಪನೆಯ_ಕವನ #ಅವನಿಗೊಂದು_ಸಾಲು #ಗೆಜ್ಜೆಯೊಡತಿ_ಬರಹ #yqquotes #yqkannada #YourQuoteAndMine Collaborating with ಗೆಜ್ಜೆಯೊಡತಿ