ಅಂಧಕಾರದ ನಡುವೆ ದೀಪ ಹಿಡಿಯುವ ಯತ್ನ... ಪೂರ್ಣವಿರಾಮದ ಮುಂದೆ ಜಿಗಿದು ಗೆಲ್ಲುವ ಪ್ರಯತ್ನ... ಸಾಕು ನನಗಿನ್ನು... ಆರಾಮದ ನಿಲುವಂಗಿ... ಬೆಟ್ಟವೇರಿ ನೋಡುವಾಸೆ.. ಬಂದ ಅಡ್ಡಿಗಳ ನುಂಗಿ... ಹೊಂಗಿರಣವು ಕಾಯುತಿಹುದೆ ನನಗೆ ಬೆಟ್ಟದಡಿ...!? ರವಿಯೇ ಬರೆದಿಹನೆ.. ನನ್ನ ಜಯದ ಮುನ್ನುಡಿ..!? #ಜಯದಮುನ್ನುಡಿ #yqjogikannada #yqbaba #yqjogi #yqbaba #yqdidi #ykannada