ಚಿತ್ತಾರ ಮೂಡಿಸಿರೋ ಬಣ್ಣಬಣ್ಣದ ಹೂಗಳ ವೈಯಾರದ ಸಮೂಹದಿ ಪಾರದಶ೯ಕತೆಯ ಮೈಯನೊಡ್ಡಿ ನಿಂತಿರುವೆ ನಾ ತುಂತುರು ಮಳೆಹನಿಯ ಭೇಟಿಗೆ..!! ಚಿಟಪಟ ಮಳೆಹನಿಯು ನನ್ನ ಮೈಯ ಸೋಕಲು ಖುಷಿಯಲಿ ತೇಲಾಡುತ ಹೂದೋಟದ ನಡುವೆಲ್ಲ ಸುತ್ತಾಡಬೇಕೆಂಬುದೆ ನನ್ನ ಬಯಕೆ ಸುತ್ತಾಡಿಸುವೆಯಾ ನನ್ನ ನಿನ್ನ ಜೊತೆಗೆ..!! ಮಳೆಯ ಜೊತೆಗೆ ನಾ...!! #yqkannadaquotes #yqjogi_kannada #yqkannadakavite #yqಕನ್ನಡಬರಹ