ಬೆಳದಿಂಗಳ ಬಾಲೆ, ಈ ನನ್ನ ನಲ್ಲೆ. ಬೆಳದಿಂಗಳಂತೆ ನೀ ನಗುವ ಚೆಲ್ಲಿರುವೆಯಲ್ಲೆ. ನೀ ಮುದ್ದಾದ ನಗುವಿನ ಸುಕೋಮಲೆ, ವರದಂತೆ ನೀ ಎದುರು ಬಂದುಬಿಡು ಶಾಮಲೆ. ಒಗಟು ಮಾತುಗಳಿಂದಲೇ ನೀ ನನ್ನ ಕಾಡುತಿಹೆಯಲ್ಲೆ. ನಿನ್ನ ಕಣ್ಣಾರೆ ನೋಡಲು ನಾ ಕಾಯುತಿರುವೆನಲ್ಲೆ, ಕರುಣಿಸಿ ದಯೆ ತೋರು ಓ ನನ್ನ ನಲ್ಲೆ. Hello Resties! ❤️ Collab on this #rzpictureprompt and add your thoughts to it! 😊 #rzpicprompt1004 #yqrestzone #restzone #collabwithrestzone #yqbaba #YourQuoteAndMine Collaborating with Rest Zone