ಆಸೆಯ ಕಂಗಳ ತೀರದಲಿ, ಮುದುಡಿದ ತಾವರೆಯೊಂದು ಅರಳಬೇಕಿದೆ, ಬೆಳಕಿನ ದೀಪ ದಾರಿ ತೋರುತ್ತಿದೆ, ಆದರೆ... ಪ್ರೀತಿಯ ಮಳೆಯಾಗಲು ತುಂಬಾ ವಿಳಂಬವಾಗುತ್ತಿದೆ. ಏಕೆಂದು ತಿಳಿಯದಾಗಿದೆ. Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳