"ದೂರವಿದು ಏತಕೇ... "ಏನೆಂದು ಬರೆಯಲಿ ನಿನ್ನದೇ ಚಹರೆಯಲಿ ಪ್ರೀತಿಯ ಬೇಗೆಯಲಿ ನೆನಪು ನೂರು ಮನದಲಿ ಸಹಿಸಲಾರೇ ನಿನ್ನ ದೂರದಲಿ ಬಾರೆಯಾ ನಲ್ಲ ಮೊಗವ ತೋರೆಯಾ ಸಾಕಿದು ನೋವಿನ ಅಲೆಯಾ.., ©shobha #diary ಪ್ರೀತಿಯ ಕರೆ