ಬೆಳಕಿನೊಂದಿಗೆ ಕುಳಿತು ನಗುವವರ ನಡುವೆ ತುಸು ಕತ್ತಲಿಗಾಗಿ ತಡಕಾಡುವವಳು ನಾನು..; ನನ್ನೊಳಗಿನ ನನ್ನ ನಿಜವಾಗಿಯೂ ಕತ್ತಲು ಅಪ್ಪಿ ಸಂತೈಸಿದಷ್ಟು ಬೆಳಕು ಸಂತೈಸಲು ಮಡಿಲಿಗೇರಿಸಿಕೊಳ್ಳಲೇ ಇಲ್ಲಾ ನನ್ನದು ಕತ್ತಲೊಂದಿಗಿನ ಆತ್ಮಾವಲೋಕನವೀಗ...!!!! #ಮೌನಹೃದಯ #ಮೌನದಸ್ನೇಹಾ #yqjogi #yqjogi_kannada