ನೀ ನಿನ್ನ ತನವನ್ನು ಪರರ ಕೈಲಿಟ್ಟು,, ಏನನ್ನು ಹುಡುಕುತಿರುವೆ ಮಂಕೆ!!! ನೀ ನಿನ್ನಲಿ ಅಡಗಿಹ, ನಿನ್ನನ್ನೇ ಪರಿಶೋಧಿಸು,, ಪರರ ಚಿಂತೆ ನಿನಗೇಕೆ??? ಆಂತರ್ಯಶೋಧ...! ಆಂತರ್ಯಶೋಧ!! #dpcherie #ಅಂತರ್ಯ #ಮನಶುದ್ಧಿ #ಮನಸು #insearchofmyself #myself #selfrespect #selffeelings