Nojoto: Largest Storytelling Platform

ನಿನ್ನ ಮನೆಯ ಎದುರಿಗಿನ ಗುಲಮೊಹರ ಕೂಡ ನನ್ನ ಹಾಗೆ ಹುಚ್ಚಿ

ನಿನ್ನ ಮನೆಯ ಎದುರಿಗಿನ 
ಗುಲಮೊಹರ ಕೂಡ 
ನನ್ನ ಹಾಗೆ ಹುಚ್ಚಿಯೇ,,,
ಮಳೆ ಬರದೆಂದು ಗೊತ್ತಿದ್ದರೂ
ಆದರೂ ಅದೂ ಮುಗಿಲಿನ ಕಡೆ
ಆಶೆ ಇಟ್ಟು ಕಾಯುತಿದೆ..!!

©ಮೌನ मौन #kavita #kannadaquotes #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡ #gulmohar
ನಿನ್ನ ಮನೆಯ ಎದುರಿಗಿನ 
ಗುಲಮೊಹರ ಕೂಡ 
ನನ್ನ ಹಾಗೆ ಹುಚ್ಚಿಯೇ,,,
ಮಳೆ ಬರದೆಂದು ಗೊತ್ತಿದ್ದರೂ
ಆದರೂ ಅದೂ ಮುಗಿಲಿನ ಕಡೆ
ಆಶೆ ಇಟ್ಟು ಕಾಯುತಿದೆ..!!

©ಮೌನ मौन #kavita #kannadaquotes #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡ #gulmohar