ನನ್ನವಳ ಮೇಲೆ ತೋರಿಸಿದರೆ ಕೋಪ ಹಾಕ್ತಾಳೆ ನಂಗೆ ಹಿಡಿ ಶಾಪ ದಿನಾ ಹೇಳ್ತಿದ್ದೀನಿ ನನ್ನ ನಂಬು ನಂಬು ಅನ್ಲಿಲಾಂದ್ರೆ ಕೈಗೆ ಕೊಡ್ತಾಳೆ ಹಾಸಿಗೆ ದಿಂಬು ಸಿಟ್ಟಲ್ಲಿ ಕೇಳ್ತಾಳೆ ಬಂದಿದೆಯಾ ನಿಂಗ ಕೊಂಬು ಸೊಂಟಕ್ಕೆ ಕಟ್ಟಿದ್ದಾಳೆ ಮಂತ್ರಸಿದ ನಿಂಬು ಮಾಡೋಕ ಬರಲ್ಲ ಇವಳಿಗೆ ರೊಟ್ಟಿ ಬರಲ್ಲ ಅಂತ ಹೇಳ್ತಾಳೆ ಎದೆ ತಟ್ಟಿ ದಿನಾ ಮಾಡೋದು ಅದೇ ಇಡ್ಲಿ ವಡಾ ಅದ ತಿಂದು ನಾ ಆಗಿದಿನಿ ಸಣಕಲ ಗಿಡಾ ಹೌದು ನಾನು ಸೋಮಾರಿ ಇವಳ್ನ ಕಟಕೊಂಡ ನಾ ಹೋದೆ ಯಾಮಾರಿ!! ನನ್ನವಳ ರಾದ್ಧಾಂತ #ಹರೀಶ್_ಬರಹ #yqjogi #yqkannada #yqkannadaquotes #ನನ್ನವಳ #ಹಾಸ್ಯ #YourQuoteAndMine Collaborating with Harish S M