ನಿನ್ನದೇ ನೆನಪಿನ ಕಡಲೊಳಗೆ ಈಜುತ್ತಿರುವೆನು ಗೆಳತಿ....!!! ನಿನ್ನ ಪ್ರೀತಿಯ ಹೃದಯದ ಕಪ್ಪೆ ಚಿಪ್ಪೊಳಗಿನ ಮುತ್ತಾಗಿ ಬಚ್ಚಿಟ್ಟುಕೊಂಡಿರುವೆ ಒಮ್ಮೆಯಾದರು ಹುಡುಕಿ ಬಿಡೆ ಈ ಕಣ್ಣಾ ಮುಚ್ಚಾಲೆ ಆಟವ ಕೊನೆಗಾಣಿಸುವೆ ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು.. #divya #lovequotes #ಚಿತ್ರಕ್ಕೊಂದುಬರಹ #ಕಲ್ಪನೆಯ_ಕವನ #YourQuoteAndMine Collaborating with Diya ನೆನಪಿನ ಹಿಂಬಾಲಕಿ