ನಿನ್ನ ಕಣ್ಣಲ್ಲೇ ಬೆರೆತು ಹೋಗಿದೆ ನನ್ನ ಕಣ್ಣೋಟ ನಿನ್ನ ಮಾತಲಿ ಮಿಂದೆದ್ದಿವೆ ನನ್ನ ನುಡಿಗಳು ನಿನ್ನ ಸ್ವರಗಾನವೇ ನನ್ನ ಕಿವಿ ತುಂಬ ಬಿಡಿಸದಂತೆ ಬೆಸೆದ ಬಂಧವಿದು ತೊರೆಯದಿರು ಒಲವೇ.... ನನ್ನೊಲವೇ #YourQuoteAndMine Collaborating with Bharathi maroor