ಮರುಭೂಮಿಯ ಗುಲಾಬಿ ಪ್ರೀತಿಯ ನೋವಿನಲಿ ಬೆಂದ ಹೃದಯವಿದು ತ್ಯಾಗದ ಪರಿಕಲ್ಪನೆಗೆ ಪ್ರತಿಬಿಂಬವಿದು ಪರಿಶುದ್ಧ ಪ್ರೇಮದ ಪರಿಯಿದು ಕಣ್ಣೀರ ಧಾರೆಯಲ್ಲಿ ಅರಳಿದ ಹೂವಿದು ಒಂಟಿ ಹೃದಯದ ವೇದನೆಯಿದು ಬಂಜರು ಭೂಮಿಯಲ್ಲಿ ಅರಳಿ ನಿಂತ ಒಂಟಿ ಪುಷ್ಪವಿದು ಮರಣ ಖಾಯಿಲೆಗೆ ರಾಮಬಾಣವಿದು ಹುಡುಕಿ ಹೋದವರ ಮರಣ ಪಾಶವಿದು ಹೆಣ್ಣೊಬ್ಬಳ ತ್ಯಾಗದ ಪರಿಣಾಮವಿದು ಪರಿಶುದ್ಧ ಹೃದಯಗಳೆರಡರ ಸಂಗಮವಿದು..!! ©Shamna #Love #Story #fantasy