ಉದಯಿಸುತ್ತಿರುವ ಸೂರ್ಯನು ನಾಚಿ ನೀರಾಗುವನು ಅವನ ಬಣ್ಣಿಸಿ ಬರೆವ ನಿನ್ನ ಕವನಕ್ಕೆ ದ್ವಿಪದಿಯಾದಿಯಾಗಿ ಷಟ್ಪದಿಯ ತಾನದೊಳು ಎನಿತು ಚೆಂದವೋ ಓದಲು ನಿನ್ನ ಕವನಗಳು ಸುಂದರ ಹೂವು ಸುಗಂಧ ಬೀರಿದಂತೆ ನಿನ್ನೀ ಸ್ನೇಹವು ಪ್ರೀತಿತುಂಬಿದ ಮಾತು ಕೇಳಲು ಅತಿ ಮಧುರವು ನಮ್ಮಿಬ್ಬರ ಸ್ನೇಹ ಇರಲಿ ಎಂದಿಗೂ ಚಿರ ನೂತನವು ಜನ್ಮದಿನದಿ ನಿನ್ನ ಆಕಾಂಕ್ಷೆಗಳ ಪೂರೈಸಲಿ ಆ ದೇವನೊಲವು ಪ್ರೀತಿ ತುಂಬಿದ ಹುಟ್ಟುಹಬ್ಬದ ಶುಭಾಷಯಗಳು ಮುದ್ದು ಗೆಳತಿ Dedicating a #testimonial to Sujatha Ravish