ನಿನಗಾಗೇ ಕಾಯುತ ಕುಳಿತೆ ನೆನಪಿನೂರಿನಲಿ..! ಅಪ್ಪಿ ತಪ್ಪಿ ಒಮ್ಮೆಯಾದರೂ ಪಯಣಿಸಿಬಿಡು ನೀನೆನ್ನ ಹೃದಯದ ಹಾದಿಯಲಿ ❤️ ನನ್ನೊಲವ ಹಾದಿಯಲಿ ಹೂವ ಹಾಸಿ ಕುಳಿತಿಹೆನು..! ನನ್ನೀ ಹೃದಯವ ನಿನಗಾಗಿ ಸಮರ್ಪಿಸಲು ಕಾದಿಹೆನು ❤️ #ranjuಗೊಂಬೆ_ಹಿತನುಡಿಗಳು #yqjogi #yqkannada #ಒಲವಮಾಂತ್ರಿಕ #ಕನಸಪರಿಪಾಲಕ #ಹೃದಯದ_ಮಾತು #ಬಾಳಸಂಗಾತಿ #ಜೀವಕೂ_ಮಿಗಿಲು_ನನ್ನೆನಿಯನ_ಮಡಿಲು