ಸಂಬಂಧ ಉಳಿಯಲು ಏನೆನೋ ಮಾಡುವ ಬದಲು ಏನಾದರಾಗಲಿ ತಪ್ಪು ಯಾರದ್ದಾದರಾಗಲಿ ಕ್ಷಮೆ ಕೇಳಿ ಬಿಡೋಣ ಗೆದ್ದು ಬೀಗುವ ಮೊದಲು ಸೋತು ಬಾಗಿ ಬಿಡೋಣ ಹಳೆಯದು ಮರೆತು ಬೆಳೆಯುವ ಸಂಬಂಧಕೆ ಬೆಲೆ ಕೊಡೋಣ ಸುಳ್ಳು ಹೇಳಿ ಸರ್ಕಸ್ ಮಾಡಿ ಸಂಬಂಧ ಬೆಳೆಸುವ ಮೊದಲು ಸತ್ಯಹೇಳಿ ಸನಿಹವಾಗೋಣ. #mrthoughts #yqjogikannada #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್