ಒಡಲಲ್ಲಿ ಬಚ್ಚಿಟ್ಟು ನೋವುಗಳ ಬೆಟ್ಟದಷ್ಟು..!! ಬಯಸಿಹೆ ನಾ ನಿನ್ಪ್ರೀತಿಯ ಬೊಗಸೆಯಷ್ಟು 🤲🥰 ಹಿಡಿಯಷ್ಟು ಹೃದಯದಿ ಹಿಡಿಸಲಾರದಷ್ಟು ಪ್ರೀತಿ ನಿನ್ಮೇಲೆ... ❤😘 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ನನ್ನವನು #ಹೃದಯದರಸ #ಮನದ_ಮಾಲೀಕ #ಪ್ರೇಮ_ನೌಕೆ