ಬದಲಾದ ಭಾವನೆಗಳ ಬಂಧನದಲ್ಲಿ ನಿನ್ನನ್ನೇ ನೀ ಬೇಲಿಯ ಹಾಕಿ ಬಂಧಿಸದಿರು ಮನವೇ..! ಭಾವನೆಗಳನ್ನೇ ಬದಲಾಯಿಸಿದವರು ಅವರ ಬಾಳಿನಲ್ಲಿ ನಿನ್ನ ಸ್ಥಾನವ ಬದಲಿಸದೆ ಇರಲಾರರು 🤐 ಬದಲಾದ ಭಾವನೆಗಳಿಗೆ ಬೆಲೆಯಿಲ್ಲ ನಿನ್ನ ಸ್ಥಾನ_ಮಾನಗಳಿಗಲ್ಲಿ ನೆಲೆಯೂ ಇಲ್ಲ 😔 #ranjuಗೊಂಬೆ_ಹಿತನುಡಿಗಳು #yqjogi #yqkannada #yqkannadakavite #life #shatteredfeelings #brokenheart #saddenedtruth