ಮುಖವಾಡ ನೈಜತೆಯು ಮರೆಯಾಗಿ ತೋರ್ಪಡಿಕೆಯ ಸೆರೆಯಾಗಿ ನೂರೂ ಚಿಂತೆಯ ಹೊತ್ತು ಕೃತಕ ಭಾವದ-ನಗುವೇ ಯಾರಿಗಾಗಿ ಈ ಹಸನ್ಮುಖಿಯ ಮುಖವಾಡ...... ನಿರ್ವಹಿಸುವುದು ಹೇಗೆ ?? ಈ ದ್ವಿಮುಖಗಳ ಭಾವವನ್ನು ಮನೆಗೊಂದು ಭಾವನೆ ವೃತ್ತಿಗೊಂದು ಭಾವ ಆದರೆ ... ನೈಜ ಮನಸ್ಸು ಮಾತ್ರ ಒಂದೇ ಅಲ್ಲವೇ....... Face behind the mind