ಪ್ರತಿ ಬಾರಿಯೂ ನಿನ್ನ ನೋಡಿದಾಗಲೆಲ್ಲಾ ಏರಿದ ಹೃದಯದ ಬಡಿತವ ಶಾಂತಗೊಳಿಸಲು ತೆಗೆದುಕೊಳ್ಳುತ್ತಿದ್ದೆ ಗಳಿಗೆಗೊಂದು ಗುಳಿಗೆಯ, ದಯಮಾಡಿ ಮತ್ತೊಮ್ಮೆ ತೋರದಿರು ನಿನ್ನ ಮೋರೆಯ, ನೀ ತೋರಿದರೆ ಮತ್ತೊಮ್ಮೆ ನಿನ್ನ ಮೋರೆಯ, ನಾ ಸೇರಿಬಿಡುವೆ ಆಸ್ಪತ್ರೆಯ. ಈ ಚಿತ್ರಕ್ಕೊಂದು ಕವನ ಬರೆಯಿರಿ #yqkannadaquotes #yqjogi_kannada #yqbabaquotes #collabwithjogi #YourQuoteAndMine Collaborating with Lakshmi Nayaka