ಬೇರೆಯವರ ಸಂತಸದಲ್ಲಿ ನಲಿಯದ ಮನಸ್ಸು ದುಃಖವನ್ನು ಅರಗಿಸಿ ಕೊಳ್ಳಬಲ್ಲದೆ ; ನಮ್ಮ ಸಂತಸದಲ್ಲಿ ಬೇರೆಯವರು ನಗಲಿಲ್ಲ ಎಂದು ಕೊರಗುವ ಮನಸ್ಸು ಸಂತಸವನ್ನು ಆಸ್ವಾದಿಸಬಲ್ಲದೆ..!! ಸಂತಸ ದುಃಖ #yqdvkrddots #yqmandya #yqjogi_kannada #yqkannada #ಕನ್ನಡ_ಬರಹಗಳು #ಕನ್ನಡ