White ಮೊದಲು ಗಳಿಸುವ ತವಕ. ಆಮೇಲೆ ಅದನ್ನು ಉಳಿಸಿಕೊಳ್ಳುವ ಧಾವಂತ. ಗಳಿಸುವ, ಉಳಿಸಿಕೊಳ್ಳುವುದರ ಮಧ್ಯೆ ನಮ್ಮ ಮನಃಶಾಂತಿಗೆ ಒಂದಷ್ಟು ಅವಕಾಶ ನೀಡಿದಾಗ ಮಾತ್ರ ನೆಮ್ಮದಿ ಸಾಧ್ಯ. ©Shridhar Patil. #gandhi_jayanti #life #today #thought_of_the_day quotes on life