ನಿನ್ನನ್ನು ಅತಿಯಾಗಿ ಪ್ರೀತಿಸುವವರು ನಿನಗಾಗಿಯೇ ಜೀವಿಸುವವರು ನಿನ್ನಿಂದ ಎಷ್ಟೇ ತಪ್ಪುಗಳಾದರು ಅದನ್ನು ಲೆಕ್ಕ ಹಾಕದೆ ತಿದ್ದಿ ಬುದ್ಧಿ ಹೇಳಿ ಜೊತೆನಡೆಯುತ್ತಾರೆ.. ಯಾರಿಗೆ ನಿನ್ನ ಹಾಗೂ ನಿನ್ನ ಪ್ರೀತಿಯ ಅವಶ್ಯಕತೆ ಇರುವುದಿಲ್ಲವೋ ಅಂತಹವರು ನೀ ಮಾಡುವ ಸಣ್ಣ ತಪ್ಪನ್ನು ದೊಡ್ಡದೆಂಬಂತೆ ಪ್ರದರ್ಶಸಿ ಬಿಟ್ಟುಹೋಗುವ ದಾರಿಗಾಗಿಯೇ ಕಾಯುತ್ತಿರುತ್ತಾರೆ 😔 ಮುಖವಾಡದ ಬದುಕು 😔 #yqjogi #yqkannada #yqthoughtsoflife #hiddenfacesofpeople #realthoughts #truefacesarehidden #cheaters #playswithourfeelings