Nojoto: Largest Storytelling Platform

ಕಾದಿರುವೆ ನಿನಗೆ ನಾನು ನಿನ್ನರಸಿ.. ಬಂದೊಮ್ಮೆ ಕೇಳಬಾರದೇ

ಕಾದಿರುವೆ ನಿನಗೆ ನಾನು ನಿನ್ನರಸಿ.. 
ಬಂದೊಮ್ಮೆ ಕೇಳಬಾರದೇ 
ತನುವ ನೇವರಿಸಿ.. 
ಮುಂಗುರುಳ ನೀ ಸರಿಸಿ..
ಗಲ್ಲಕೊಂದು ಹೂ ಮುತ್ತನಿರಿಸಿ.. 
ಹೃದಯವನು ಹಾಸಿರುವೆ 
ನೀ ಬರುವ ದಾರಿಯ ಕಾಯ್ದಿರಿಸಿ..
ಪ್ರೀತಿಯ ಚಳುವಳಿಯು ಸಂಗ್ರಾಮ 
ನಡೆಸಿದೆ ನಿನ್ನ ಬರುವಿಕೆಯ ಆಹ್ವಾನಿಸಿ..
ಒಲವ ಬಳುವಳಿಯ ನೀಡೆನಗೆ 
ಈ ಹಣೆಗೆ ಸಿಂಧೂರವನಿರಿಸಿ ♥️
 #love#life#couples#lovebirds#sharing#happiness#caring
ಕಾದಿರುವೆ ನಿನಗೆ ನಾನು ನಿನ್ನರಸಿ.. 
ಬಂದೊಮ್ಮೆ ಕೇಳಬಾರದೇ 
ತನುವ ನೇವರಿಸಿ.. 
ಮುಂಗುರುಳ ನೀ ಸರಿಸಿ..
ಗಲ್ಲಕೊಂದು ಹೂ ಮುತ್ತನಿರಿಸಿ.. 
ಹೃದಯವನು ಹಾಸಿರುವೆ 
ನೀ ಬರುವ ದಾರಿಯ ಕಾಯ್ದಿರಿಸಿ..
ಪ್ರೀತಿಯ ಚಳುವಳಿಯು ಸಂಗ್ರಾಮ 
ನಡೆಸಿದೆ ನಿನ್ನ ಬರುವಿಕೆಯ ಆಹ್ವಾನಿಸಿ..
ಒಲವ ಬಳುವಳಿಯ ನೀಡೆನಗೆ 
ಈ ಹಣೆಗೆ ಸಿಂಧೂರವನಿರಿಸಿ ♥️
 #love#life#couples#lovebirds#sharing#happiness#caring