Nojoto: Largest Storytelling Platform

ತಾತ್ಕಾಲಿಕ ಸುಖಕ್ಕಾಗಿ ತಾತನ ಕಾಲದ ತತ್ವಗಳನ್ನು ಮರೆಯುವುದು

ತಾತ್ಕಾಲಿಕ ಸುಖಕ್ಕಾಗಿ ತಾತನ ಕಾಲದ ತತ್ವಗಳನ್ನು ಮರೆಯುವುದು ತಪ್ಪು.
ಜೀವನ್ದಲ್ಲಿ ಸುಖ ಸಿಗ್ಲಿ, ಸಿಗ್ದೆ ಇರ್ಲಿ, 
ಬದುಕಿನ ಮೌಲ್ಯ, ಆದರ್ಶಗಳನ್ನು ಅರಿತು ಬದುಕುವುದು ಒಳ್ಳೇದು.
ಕ್ಷಣಿಕ ಸುಖಕ್ಕಾಗಿ ಸಣ್ಣತನಕ್ಕೆ ಇಳಿಬಾರ್ದು.
ನಿನ್ನಲ್ಲಿರೊ ಸಣ್ಣತನ ಕ್ಷಣಿಕ ಸುಖಕ್ಕಾಗಿ 
ನಿನ್ನ ಮಣ್ ತಿನ್ನೊ ಥರ ಮಾಡೋಕು ಮುನ್ನ ಎಚ್ಚೆತ್ತುಕೊ,
ಇಲ್ಲಾಂದ್ರೆ ಬೀದಿ ನಾಯಿಗಳು ಕೂಡ ನಿನ್ನ ನೋಡಿ
ಬೊಗ್ಳೋಕ್ ಶುರು ಮಾಡ್ಬಿಡ್ತವೆ. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ತಾತ್ಕಾಲಿಕಸುಖಗಳು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi