Nojoto: Largest Storytelling Platform

ಒಮ್ಮೊಮ್ಮೆ ಬದುಕು ತೀರಾ ಶೋಚನೀಯ ಇನ್ನೊಮ್ಮೆ ಮಲ್ಲಿಗೆ ಮೊಗ್

ಒಮ್ಮೊಮ್ಮೆ ಬದುಕು ತೀರಾ ಶೋಚನೀಯ
ಇನ್ನೊಮ್ಮೆ ಮಲ್ಲಿಗೆ ಮೊಗ್ಗು ಬಿರಿದ ಘಮಲು
ಹೆಚ್ಚಾನೆಚ್ಚು ಗಡಿಯಾರದ ಮೊನಚಾದ ಮುಳ್ಳುಗಳು
ಸಮಯ ಗೋಚರಿಸಿದಕ್ಕಿಂತ ಚುಚ್ಚಿದ್ದೆ ಗುರುತು ಟೈಂ ಅನ್ನೋದು ಪಕ್ಕ ಫೋರ್ ಟ್ವೆಂಟಿ  ಕಣ್ರೀ ⌛


#ಸಮಯ
#ವೀ_ಪದಗಳು
#yqjogi
ಒಮ್ಮೊಮ್ಮೆ ಬದುಕು ತೀರಾ ಶೋಚನೀಯ
ಇನ್ನೊಮ್ಮೆ ಮಲ್ಲಿಗೆ ಮೊಗ್ಗು ಬಿರಿದ ಘಮಲು
ಹೆಚ್ಚಾನೆಚ್ಚು ಗಡಿಯಾರದ ಮೊನಚಾದ ಮುಳ್ಳುಗಳು
ಸಮಯ ಗೋಚರಿಸಿದಕ್ಕಿಂತ ಚುಚ್ಚಿದ್ದೆ ಗುರುತು ಟೈಂ ಅನ್ನೋದು ಪಕ್ಕ ಫೋರ್ ಟ್ವೆಂಟಿ  ಕಣ್ರೀ ⌛


#ಸಮಯ
#ವೀ_ಪದಗಳು
#yqjogi